_1787396861711.webp?w=480&auto=format%2Ccompress&fit=max)
_1787396861711.webp?w=480&auto=format%2Ccompress&fit=max)
ಕಾಂಗ್ರೆಸ್ ಪಕ್ಷ ವಂದೇ ಮಾತರಂ (Vande Mataram) ಗೀತೆಯ ಕೇವಲ ಎರಡು ಚರಣಗಳನ್ನು ಮಾತ್ರ ಹಾಡಲು ನಿರ್ಧರಿಸಿರುವುದನ್ನು ಖಂಡಿಸಿ ಬಿಜೆಪಿ ಶನಿವಾರ ಪ್ರಮುಖ ನಿರ್ಣಯವನ್ನು ಅಂಗೀಕರಿಸಿದ್ದು, ರಾಜಕೀಯ ಅನುಕೂಲಕ್ಕಾಗಿ ಅಥವಾ ಓಲೈಕೆಗಾಗಿ ರಾಷ್ಟ್ರೀಯ ಗೀತೆಯ ಗೌರವದ ವಿಷಯದಲ್ಲಿ ಯಾವುದೇ ರಾಜಿ ಮಾಡಿಕೊಳ್ಳುವುದಿಲ್ಲ ಎಂದು ಪಕ್ಷ ಸ್ಪಷ್ಟಪಡಿಸಿದೆ.
ಬಿಜೆಪಿ ಬೃಹತ್ ಅಭಿಯಾನ!...
ವಂದೇ ಮಾತರಂ ಗೀತೆಯ ಇತಿಹಾಸ, ಅರ್ಥ, ರಾಷ್ಟ್ರೀಯ ಮಹತ್ವ ಮತ್ತು ಭವ್ಯ ಪರಂಪರೆಯನ್ನು ಭಾರತದ ಪ್ರತಿಯೊಂದು ಮೂಲೆಗೂ ತಲುಪಿಸಲು ಬಿಜೆಪಿ ಅಭಿಯಾನವನ್ನು ಪ್ರಾರಂಭಿಸಲಿದ್ದು, ಪೂರ್ಣ ವಂದೇ ಮಾತರಂ ಗೀತೆಯ ಗೌರವ, ಘನತೆ, ಪರಂಪರೆ ಮತ್ತು ರಾಷ್ಟ್ರೀಯ ಸ್ವರೂಪವನ್ನು ಬಿಜೆಪಿ ರಕ್ಷಿಸಲಿದೆ ಎಂದು ನಿತಿನ್ ನವೀನ್ ಹೇಳಿದರು.
ವಂದೇ ಮಾತರಂ ಹಿನ್ನಲೆ!