ಮುಂದುವರೆದು ಮಾತನಾಡಿದ ಸಿಂಗ್, ಪ್ರಾದೇಶಿಕ ವಾಸ್ತವಗಳಲ್ಲಿ ಬದಲಾವಣೆಗಳು ಯಾವಾಗಲೂ ಸಾಧ್ಯ ಮತ್ತು ಭವಿಷ್ಯವು ಆಶ್ಚರ್ಯಗಳನ್ನು ತಂದೊಡ್ಡಬಹುದು. ಭೂಮಿಗೆ ಸಂಬಂಧಿಸಿದಂತೆ, ಗಡಿಗಳು ಬದಲಾಗಬಹುದು. ಯಾರಿಗೆ ಗೊತ್ತು, ನಾಳೆ ಸಿಂಧ್ ಮತ್ತೆ ಭಾರತಕ್ಕೆ ಮರಳಬಹುದು. ಸಿಂಧೂ ನದಿಯನ್ನು ಪವಿತ್ರವೆಂದು ಪರಿಗಣಿಸುವ ನಮ್ಮ ಸಿಂಧ್ ಜನರು ಯಾವಾಗಲೂ ನಮ್ಮವರೇ ಆಗಿರುತ್ತಾರೆ. ಅವರು ಎಲ್ಲೇ ಇದ್ದರೂ, ಯಾವಾಗಲೂ ನಮ್ಮವರೇ ಆಗಿರುತ್ತಾರೆ ಎಂದು ಎಂದಿದ್ದಾರೆ,(ಏಜೆನ್ಸೀಸ್).