ಪ್ರಸ್ತುತ ವೆನೆಜುವೆಲಾದಲ್ಲಿರುವ ಸುಮಾರು 80 ಭಾರತೀಯ ಪ್ರಜೆಗಳಿಗೆ (ಎನ್ಆರ್ಐಗಳು ಮತ್ತು ಪಿಐಒಗಳು ಸೇರಿದಂತೆ) ತೀವ್ರ ಎಚ್ಚರಿಕೆ ವಹಿಸಲು, ಅವರ ದೈಹಿಕ ಚಲನವಲನಗಳನ್ನು ನಿರ್ಬಂಧಿಸಲು ಮತ್ತು ಮನೆಯೊಳಗೆ ಇರಲು ತಿಳಿಸಲಾಗಿದೆ. ಅಲ್ಲದೆ, ಅಶಾಂತಿಯಲ್ಲಿ ಸಿಲುಕಿರುವ ಯಾವುದೇ ನಾಗರಿಕರಿಗೆ ಸಹಾಯ ಮಾಡಲು ಕ್ಯಾರಕಾಸ್ನಲ್ಲಿರುವ ಭಾರತೀಯ ರಾಯಭಾರ ಕಚೇರಿಯು 24 ಗಂಟೆಗಯು ತುರ್ತು ಸಹಾಯವಾಣಿ (+58-412-9584288) ಮತ್ತು ಇಮೇಲ್ ಬೆಂಬಲ (cons.caracas@mea.gov.in) ಅನ್ನು ನೀಡಿದೆ.