ಹುರುನ್ ಇಂಡಿಯಾ ಶ್ರೀಮಂತರ ಪಟ್ಟಿ 2025 ರ ಪ್ರಕಾರ, ಈ ಹೆಗ್ಗಳಿಕೆಗೆ ಅರಿಸ್ಟಾ ನೆಟ್ವರ್ಕ್ಸ್ನ ಅಧ್ಯಕ್ಷೆ ಮತ್ತು ಸಿಇಒ ಜಯಶ್ರೀ ಉಳ್ಳಾಲ್ ಪಾತ್ರರಾಗಿದ್ದಾರೆ. ಮಾಹಿತಿಯ ಪ್ರಕಾರ ಜಯಶ್ರೀ ಉಳ್ಳಾಲ್ ಅವರ ನಿವ್ವಳ ಮೌಲ್ಯ 50,170 ಕೋಟಿ ರೂ.ಗಳಾಗಿದ್ದು, ಅವರನ್ನು ಅತ್ಯಂತ ಶ್ರೀಮಂತ ಭಾರತೀಯ ಮೂಲದ ವ್ಯವಸ್ಥಾಪಕರನ್ನಾಗಿ ಗುರುತಿಸಲಾಗಿದೆ. 9,770 ಕೋಟಿ ರೂ.ಗಳೊಂದಿಗೆ ಮೈಕ್ರೋಸಾಫ್ಟ್ ಸಿಇಒ ನಾಡೆಲ್ಲಾ ಎರಡನೇ ಸ್ಥಾನದಲ್ಲಿದ್ದರೆ, ಗೂಗಲ್ನ ಸುಂದರ್ ಪಿಚೈ 5,810 ಕೋಟಿ ರೂ.ಗಳೊಂದಿಗೆ ಏಳನೇ ಸ್ಥಾನದಲ್ಲಿದ್ದಾರೆ.