ಇರಾನ್ ಬೆಂಬಲಿತ ಹಿಜ್ಬುಲ್ಲಾ, ಈಗಾಗಲೇ ಇಸ್ರೇಲ್ ಮೇಲೆ ನೂರಾರು ರಾಕೆಟ್ ಮತ್ತು ಡ್ರೋನ್ ದಾಳಿಗಳನ್ನು ನಡೆಸಿದೆ. ಇರಾನ್‌ನ ಸುಪ್ರೀಂ ಲೀಡರ್ ಹತ್ಯೆ ಮತ್ತು ಇರಾನ್ ಒಳಗಿನ ಸಂಘರ್ಷದ ನಡುವೆ, ಲೆಬನಾನ್‌ನಲ್ಲಿ ಹಿಜ್ಬುಲ್ಲಾ ನಡೆಸುತ್ತಿರುವ ಹೋರಾಟವು ಈ ಯುದ್ಧವನ್ನು ಮಹಾಯುದ್ಧದತ್ತ ಕೊಂಡೊಯ್ಯುತ್ತಿದೆ,(ಏಜೆನ್ಸೀಸ್).