ರಾಜತಾಂತ್ರಿಕ ತಜ್ಞರ ಪ್ರಕಾರ, ಇರಾನ್ ಜಲಸಂಧಿಯನ್ನು ಮುಚ್ಚುವ ಮೂಲಕ ಅಮೆರಿಕದ ಮೇಲೆ ಒತ್ತಡ ಹೇರುವ ತಂತ್ರವನ್ನು ಬಳಸುತ್ತಿದೆ. ಆದರೆ, ಟ್ರಂಪ್ ಅವರ ಗರಿಷ್ಠ ಒತ್ತಡ ನೀತಿಯು ಪರಿಸ್ಥಿತಿಯನ್ನು ಇನ್ನಷ್ಟು ಸಂಕೀರ್ಣಗೊಳಿಸಿದೆ. ಅಂತಾರಾಷ್ಟ್ರೀಯ ಸಮುದಾಯವು ಮಧ್ಯಪ್ರವೇಶಿಸಿ ಈ ಬಿಕ್ಕಟ್ಟನ್ನು ಶಮನಗೊಳಿಸದಿದ್ದರೆ, ಜಾಗತಿಕ ಆರ್ಥಿಕತೆ ದೊಡ್ಡ ಮಟ್ಟದ ಹೊಡೆತ ಅನುಭವಿಸುವುದು ಗ್ಯಾರಂಟಿ,(ಏಜೆನ್ಸೀಸ್).