ಬಂಗಾಳದ ಜನತೆ ಬದಲಾವಣೆ ಬಯಸಿದ್ದಾರೋ ಅಥವಾ ದೀದಿಯ 'ಮಾ ಮತಿ ಮಾನುಷ್' ಘೋಷಣೆಗೆ ಮತ್ತೆ ಮರುಳಾಗಿದ್ದಾರೋ ಎಂಬುದು ಫಲಿತಾಂಶದ ದಿನವೇ ಸ್ಪಷ್ಟವಾಗಲಿದೆ. ಆದರೆ, ಈ ಕ್ಷಣಕ್ಕೆ ಮಾತ್ರ ಎಕ್ಸಿಟ್ ಪೋಲ್‌ಗಳು ಬಿಜೆಪಿಯ ಕೈ ಮೇಲಿದೆ ಎಂದು ಹೇಳುವ ಮೂಲಕ ಬಂಗಾಳದ ರಾಜಕೀಯ ಬಿಸಿಯನ್ನು ಮತ್ತಷ್ಟು ಏರಿಸಿವೆ,(ಏಜೆನ್ಸೀಸ್).