_1785639840076.webp?w=480&auto=format%2Ccompress&fit=max)
_1785639840076.webp?w=480&auto=format%2Ccompress&fit=max)
ಗ್ಲಾಸ್ಗೋ: ಕಾಮನ್ವೆಲ್ತ್ ಗೇಮ್ಸ್ ಮುಕ್ತಾಯದ ಹಂತದಲ್ಲಿ ಭಾರತ ಭರ್ಜರಿ ಪದಕ ಬೇಟೆಯಾಡಿದ್ದು, ಶನಿವಾರ ಒಂದೇ ದಿನ 8 ಚಿನ್ನದ 3 ಪದಕಗಳನ್ನು ಗೆದ್ದು ವಿಜೃಂಭಿಸಿದೆ. ಕ್ರೀಡಾಸ್ಪರ್ಧೆಯ 9ನೇ ದಿನ ಭಾರತ ಒಟ್ಟು 15 (8 ಚಿನ್ನ, 5 ಬೆಳ್ಳಿ, 2 ಕಂಚು) ಪದಕಗಳನ್ನು ಗೆದ್ದುಕೊಂಡಿತು.
ಸಚಿನ್, ಅಂಕುಶ್‌ಗೆ ಸ್ವರ್ಣ ಪದಕ
ಜಾದುಮಣಿ, ಲವಿನಾಗೆ ರಜತ
ಜುಡೋದಲ್ಲಿ ಉನ್ನತಿಗೆ ಕಂಚು
ಪ್ರೀತಿ, ಪ್ರಿಯಾ, ಸಾಕ್ಷಿ ಸಹಿತ ಐವರು ಮಹಿಳಾ ಬಾಕ್ಟರ್‌ಗಳಿಂದ ಚಿನ್ನದ ಪಂಚ್
ಪ್ಯಾರಾ ಶಾಟ್‌ಪುಟ್ ಡಬಲ್ ಮೆಡಲ್
ಪ್ಯಾರಾದಲ್ಲಿ ಗರಿಷ್ಠ ಪದಕ ಗೆಲುವಿನ ಸಾಧನೆ
ಪ್ರವೀಣ್ ಬೆಳ್ಳಿ ಜಿಗಿತ, ಸೆಲ್ಲಗೆ ಕಂಚು