ಅಂದಹಾಗೆ, ಬೆಂಗಳೂರಿನಲ್ಲಿಂದು (ಫೆ. 23) ಚಿನ್ನದ ಬೆಲೆಯಲ್ಲಿ ಅಲ್ಪ ಏರಿಕೆ ಕಂಡುಬಂದಿದೆ. 10 ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ 1,47,900 ರೂ.ಗಳಿಗೆ ತಲುಪಿದ್ದರೆ, 24 ಕ್ಯಾರೆಟ್ ಬೆಲೆ 1,61,350 ರೂ.ಗಳಿಗೆ ತಲುಪಿದೆ. ನಿನ್ನೆ ಬೆಂಗಳೂರಿನಲ್ಲಿ 24 ಕ್ಯಾರೆಟ್ ಚಿನ್ನದ ಬೆಲೆ 1,59,280 ರೂ. ಇತ್ತು. ಇಂದು 10 ಗ್ರಾಂಗೆ 2 ಸಾವಿರ ರೂ. ವರೆಗೂ ಏರಿಕೆಯಾಗಿದೆ, (ಏಜೆನ್ಸೀಸ್).