_1786952045507.webp?w=480&auto=format%2Ccompress&fit=max)
_1786952045507.webp?w=480&auto=format%2Ccompress&fit=max)
ಪ್ರಧಾನಿ ನರೇಂದ್ರ ಮೋದಿ ಅವರು ಇತ್ತೀಚಿನ ಸ್ವಾತಂತ್ರ್ಯ ದಿನಾಚರಣೆಯ ಭಾಷಣದಲ್ಲಿ ನೀಡಿದ್ದ ದಿಮಾಗಿ ನಕ್ಸಲ್ ಎಂಬ ಹೇಳಿಕೆ ತೀವ್ರ ಚರ್ಚೆಗೆ ಗ್ರಾಸವಾಗಿತ್ತು. ಇದರ ಬೆನ್ನಲ್ಲೇ ದಿಮಾಗಿ ನಕ್ಸಲ್ ಪಾರ್ಟಿ (Dimagi Naxal Party) ಎಂಬ ಹೆಸರಿನ ಇನ್ಸ್ಟಾಗ್ರಾಮ್ ಖಾತೆಯೊಂದು ರಾತ್ರೋರಾತ್ರಿ ಪ್ರತ್ಯಕ್ಷಗೊಂಡಿದ್ದು, ಕೇವಲ ಒಂದೇ ದಿನದಲ್ಲಿ 1.6 ಲಕ್ಷಕ್ಕೂ ಹೆಚ್ಚು ಫಾಲೋವರ್ಸ್ಗಳನ್ನು ಗಳಿಸಿಕೊಂಡಿತ್ತು. ಆದರೆ, ಪ್ರತ್ಯಕ್ಷವಾದಷ್ಟೇ ವೇಗವಾಗಿ ಆ ಖಾತೆ ಕಣ್ಮರೆಯಾಗಿದೆ.
ದಿಮಾಗಿ ನಕ್ಸಲ್ ಪಟ್ಟಿ ಬಿಡುಗಡೆ ಮಾಡಿದ ರಿಜಿಜು!