ಕೊಚ್ಚಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿರುವ ಅವರು, ಕೇರಳದಲ್ಲಿ ಸಿಪಿಐ(ಎಂ)-ಬಿಜೆಪಿ ಸ್ನೇಹ ಹೊಸದಲ್ಲ. PM-SHRI ಮತ್ತು ಕೇಂದ್ರ ಸರ್ಕಾರದ ಬಗ್ಗೆ ಎಡಪಕ್ಷದ ನಿಲುವು ಮುಂತಾದ ವಿಷಯಗಳಲ್ಲಿ ಈ ಸಂಬಂಧದ ಚಿಹ್ನೆಗಳು ಗೋಚರಿಸುತ್ತಿವೆ. ಜನರ ಭಾವನೆಗಳು ತಮ್ಮ ವಿರುದ್ಧವಾಗಿವೆ ಎಂದು ಎಲ್ಡಿಎಫ್ಗೆ ಚೆನ್ನಾಗಿ ತಿಳಿದಿದೆ. ಹಾಗಾಗಿ ತಮ್ಮ ಕೊನೆಯ ತಂತ್ರವನ್ನು ಬಳಸುತ್ತಿದೆ ಎಂದಿದ್ದಾರೆ.