2019 ರಲ್ಲಿ ಇಂಡಿಯಾ ಟುಡೇ ಪಡೆದುಕೊಂಡಿದ್ದ ಆರ್ಟಿಐ ಉತ್ತರದ ಪ್ರಕಾರ, 11, ಅಶೋಕ್ ರೋಡ್ ಬಂಗಲೆಯು ಬಿಜೆಪಿಯ ಪಕ್ಷದ ಕಚೇರಿಯಾಗಿ ಅವರ ಸ್ವಾಧೀನದಲ್ಲೇ ಮುಂದುವರಿದಿತ್ತು. 2018 ರಲ್ಲಿ ಸಲ್ಲಿಸಲಾಗಿದ್ದ RTI ಅರ್ಜಿಯ ಉತ್ತರದಲ್ಲಿ, ಈ ಬಂಗಲೆಯ ನಿಗದಿತ ಲೈಸೆನ್ಸ್ ಶುಲ್ಕವನ್ನು 2017, ಜುಲೈ 1 ರಿಂದ ಜಾರಿಗೆ ಬರುವಂತೆ ತಿಂಗಳಿಗೆ 3,920ರೂಗೆ ಪರಿಷ್ಕರಿಸಲಾಗಿದೆ ಎಂದು ಸ್ಪಷ್ಟಪಡಿಸಲಾಗಿತ್ತು(ಏಜೆನ್ಸೀಸ್).