ಸದ್ಯ ಭೇಟಿಯ ವಿಷಯವನ್ನು ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿರುವ ಚಿರಾಗ್, ಜೆಡಿಯು ಮುಖ್ಯಸ್ಥರನ್ನು ಅಭಿನಂದಿಸಲು ಹೋಗಿದ್ದೆ ಎಂದು ಹೇಳಿದ್ದರೂ ಕೂಡ, ಬೇರೆ ರೀತಿಯ ವದಂತಿಗಳು ಹಬ್ಬಿದ್ದು, ಚುನಾವಣೆಯಲ್ಲಿ ಎಲ್ಜೆಪಿ ಉತ್ತಮ ಪ್ರದರ್ಶನ ನೀಡಿದ ಬಳಿಕ ತಮ್ಮ ಪಕ್ಷಕ್ಕೆ ಉಪಮುಖ್ಯಮಂತ್ರಿ ಹುದ್ದೆಯ ನೀಡಬೇಕೆಂದು ಬೇಡಿಕೆ ಇಟ್ಟಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ.