_1786176445079.webp?w=480&auto=format%2Ccompress&fit=max)
_1786176445079.webp?w=480&auto=format%2Ccompress&fit=max)
ಮುಂಬರುವ 2027ರ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್, ತಮ್ಮ ಪಕ್ಷದ ಪಿಡಿಎ ಸೂತ್ರದಲ್ಲಿರುವ (PDA Politics) ಪಿ ಅಕ್ಷರ ಪಂಡಿತ್ (ಬ್ರಾಹ್ಮಣರು) ಜನರಿಗೂ ಅನ್ವಯಿಸುತ್ತದೆ ಎಂದು ಹೇಳುವ ಮೂಲಕ ರಾಜ್ಯದ ಬ್ರಾಹ್ಮಣ ಸಮುದಾಯವನ್ನು ಓಲೈಸಲು ಮುಂದಾಗಿದ್ದಾರೆ. ಅವರ ಈ ನಡೆಯನ್ನು ಖಂಡಿಸಿರುವ ಬಿಜೆಪಿ, ಬಿಎಸ್ಪಿ, ಅಖಿಲೇಶ್ ಊಸರವಳ್ಳಿಯಂತೆ ಬಣ್ಣ ಬದಲಾಯಿಸುತ್ತಿದ್ದಾರೆ ಎಂದು ಟೀಕಿಸಿವೆ.
ಮಾಯಾವತಿ ಟೀಕೆ!...
ಅಖಿಲೇಶ್ ಹೇಳಿದ್ದೇನು...?