ಲೋಕಸಭೆಯಲ್ಲಿ ತಮ್ಮ ನಾಯಕ ರಾಹುಲ್ ಗಾಂಧಿ ಮಾತನಾಡಲು ಅವಕಾಶ ನೀಡುತ್ತಿಲ್ಲ ಪ್ರತಿಭಟಿಸಿದ ಸಂಸದರು ಸ್ಪೀಕರ್ ಚೇರ್ನತ್ತ ಪೇಪರ್ ಎಸೆದಿದ್ದರು. ಈ ಹಿನ್ನೆಲೆ ಸಂಸದರಾದ ಗುರ್ಜೀತ್ ಸಿಂಗ್ ಔಜ್ಲಾ, ಹಿಬಿ ಈಡನ್, ಸಿ ಕಿರಣ್ ಕುಮಾರ್ ರೆಡ್ಡಿ, ಅಮರಿಂದರ್ ಸಿಂಗ್ ರಾಜಾ ವಾರಿಂಗ್, ಮಾಣಿಕ್ಕಂ ಟ್ಯಾಗೋರ್, ಪ್ರಶಾಂತ್ ಪಡೋಲೆ, ಡೀನ್ ಕುರಿಯಾಕೋಸ್ಹಾಗೂ ಓರ್ವ ಸಿಪಿಐಎಂ ಸಂಸದ ಸ್ ವೆಂಟಕೇಸನ್ ಅಮಾನತು ಮಾಡಲಾಗಿದೆ.