ಉಚ್ಚಾರಣೆ, ಪದಗಳ ಶೈಲಿ ಹಾಗೂ ಅದರ ಅರ್ಥವನ್ನು ಸರಿಯಾಗಿ ಅರ್ಥಮಾಡಿಕೊಳ್ಳಲು ಆ ಭಾಷೆಯನ್ನು ಮಾತನಾಡುವ ಜನರಿಂದ ತಾನು ಕಲಿತಿದ್ದಾಗಿ ರೈಟ್ ತಿಳಿಸಿದ್ದಾರೆ. ಭಾರತೀಯ ರಾಷ್ಟ್ರಗೀತೆಯನ್ನು ಹಲವು ಬಾರಿ ಕೇಳಿ, ಸರಿಯಾದ ರೀತಿಯಲ್ಲಿ ಹಾಡಲು ಶ್ರಮಿಸಿದ್ದಾಗಿ ತಿಳಿಸಿರುವ ಅವರು, ತಮ್ಮ ಈ ವೃತ್ತಿಜೀವನದಲ್ಲಿ ತೆರೆಮರೆಯಲ್ಲಿ ನಡೆಯುವ ಇಂತಹ ಕಷ್ಟಗಳನ್ನು ಬಹುತೇಕ ಜನರು ನೋಡುವುದೇ ಇಲ್ಲ ಎಂದು ವಿವರಿಸಿದ್ದಾರೆ, (ಏಜೆನ್ಸೀಸ್).