ಅಂದಹಾಗೆ, ಮುಂಬೈನ ಪಾಲಿಕೆಯ 227 ವಾರ್ಡ್ಗಳು ಸೇರಿ ಮಹಾರಾಷ್ಟ್ರ 28 ಪುರಸಭೆಗಳ 893 ವಾರ್ಡ್ಗಳ 2,869 ಸ್ಥಾನಗಳಿಗೆ ನಿನ್ನೆ ಮತದಾನ ನಡೆದಿತ್ತು. ಇಂದು ಮತ ಎಣಿಕೆ ನಡೆಯುತ್ತಿದ್ದು, ಆರಂಭಿಕವಾಗಿ ಬಿಜೆಪಿ ನೇತೃತ್ವದ ಮಹಾಯುತಿ ಮುನ್ನಡೆ ಸಾಧಿಸಿದೆ. ಠಾಕ್ರೆ ಬ್ರದರ್ಸ್ ಹಿನ್ನಡೆ ಅನುಭವಿಸಿದ್ದಾರೆ. ಕಾಂಗ್ರೆಸ್ ಸ್ಥಿತಿಯೂ ಹೀನಾಯವಾಗಿದೆ, (ಏಜೆನ್ಸೀಸ್).