ಅಲ್ಲದೆ, ವಿದ್ಯಾಭ್ಯಾಸ ಮುಗಿಸಿ ದೊಡ್ಡ ದೊಡ್ಡ ಪ್ರಿಂಟರ್ಗಳನ್ನು ಖರೀದಿಸಿ ವ್ಯಾಪಾರದಲ್ಲಿ ಸುಧಾರಣೆ ತರತೊಡಗಿದನು. ಇದೀಗ ಟಿಕ್ಟಾಕ್ ಶಾಪ್ ಮತ್ತು ಇತರ ವೆಬ್ಸೈಟ್ಗಳ ಮೂಲಕ ಸ್ಟಿಕ್ಕರ್ಗಳನ್ನು ಮಾರಾಟ ಮಾಡುವ ಮೂಲಕ, ಮೇ ತಿಂಗಳಲ್ಲಿ ಕೈಲಾನ್, 94,410.31 ಡಾಲರ್ ( 79,98,563 ರೂಪಾಯಿ ) ಗಳಿಸಿದ್ದಾನೆ, (ಏಜೆನ್ಸೀಸ್).