ಶ್ರೀಕಾಂತ್ ಅವರ ಈ ವಿಡಿಯೋ ಸೋಷಿಯಲ್ ಮೀಡಿಯಾನಲ್ಲಿ ವೈರಲ್ ಆಗುತ್ತಿದ್ದಂತೆ ನೆಟ್ಟಿಗರ ಕಣ್ಗಾಲಿಗಳು ಒದ್ದೆಯಾಗಿವೆ. ಭಾರತೀಯ ಸೇನೆಯ ಮೇಲೆ ನಿಮಗಿರುವ ಅಭಿಮಾನಕ್ಕೆ ಶರಣು ಎಂದು ಒಬ್ಬ ಬಳಕೆದಾರರು ಕಮೆಂಟ್ ಮಾಡಿದ್ದಾರೆ. ನೋಡಿ ಇದು ಆದರ್ಷ ದಾಂಪತ್ಯದ ಲಕ್ಷಣ ಎಂದು ಇನ್ನೊಬ್ಬರು ಹೇಳಿದರೆ, ಪತ್ನಿ ಸಾವಿನ ಬಳಿಕ ಮೋಜು-ಮಸ್ತಿ ಮಾಡುವ ಗಂಡಸರಿಗೆ ಇವರು ಆದರ್ಶಪ್ರಾಯ ಎಂದು ಮತ್ತೊಬ್ಬರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ, (ಏಜನ್ಸೀಸ್).