

ಪ್ರಮುಖ ಮುಖ್ಯಾಂಶಗಳು
ಇನ್ನು ಈ ಬಗ್ಗೆ ಮಾತನಾಡಿದ ಉರ್ವಶಿ ರೌತೇಲಾ, ಸ್ವಾತಂತ್ರ್ಯ ಮತ್ತು ಕ್ರಿಯೇಟಿವಿಟಿಗೆ ಖಂಡಿತಾ ಬೆಲೆ ಕೊಡಬೇಕು. ಆದ್ರೆ ರಕ್ಷಾಬಂಧನದಂತಹ ಸಾಂಸ್ಕೃತಿಕ ಮಹತ್ವದ ಹಬ್ಬದ ವಿಚಾರದಲ್ಲಿ ಸ್ವಲ್ಪ ಸೂಕ್ಷ್ಮವಾಗಿ ನಡೆದುಕೊಳ್ಳಬೇಕು ಎಂದಿದ್ದಾರೆ.
ದೇಶದ ಕೋಟ್ಯಂತರ ಜನರು ಆಚರಿಸುವ ರಕ್ಷಾಬಂಧನ ಅಣ್ಣ-ತಂಗಿಯರ ಬಾಂಧವ್ಯವನ್ನು ಸಾರುವ ವಿಶೇಷ ಹಬ್ಬ. ಭಾರತೀಯ ಸಂಪ್ರದಾಯದಲ್ಲಿ ಈ ಹಬ್ಬಕ್ಕೆ ವಿಶೇಷ ಸ್ಥಾನವಿದೆ ಎಂದಿದ್ದಾರೆ.