ಇದಕ್ಕೆ ಇಲ್ಲಿರುವ ಗವರ್ನರ್ ಕಾರಣ ಎನ್ನುವುದು ಎಲ್ಲರಿಗೂ ತಿಳಿದಿದೆ. ಸರ್ಕಾರ ಈ ತಪ್ಪು ಮುಂದೆ ನಡೆಯದಂತೆ ನೋಡಿ ಕೊಳ್ಳಬೇಕು. ತಮಿಳುನಾಡಿನ ನಾಡಗೀತೆಗೆ ಎರಡನೇ ದರ್ಜೆ ನೀಡಬಾರದು. ನಾನು ಮತ್ತು ಸಿಎಂ ವಿಜಯ್ ಒಂದೇ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡಿದ್ದೆವೆ. ನಾವು ನಮ್ಮ ಜ್ಞಾನ ಮತ್ತು ಅನುಭವನನ್ನು ಹಂಚಿಕೊಳ್ಳಲು ಇಷ್ಟಪಡುತ್ತೇವೆ, ಮುಖ್ಯಮಂತ್ರಿಗಳು ನಮ್ಮ ಸಲಹೆಗಳನ್ನು ಸ್ವೀಕರಿಸಬೇಕೆಂದು ಕೇಳಿಕೊಳ್ಳುತ್ತೆನೆಂದು ಅವರು ಹೇಳಿದರು,(ಏಜನ್ಸೀಸ್).