Indian Women Clothing Choice: ಸಮಾಜ ಏನು ಹೇಳುತ್ತೋ. ಸಂಬಂಧಿಕರ ನಿಂದನೆ ಏನಿರುತ್ತೋ, ಪಕ್ಕದ ಮನೆಯ ಆಂಟಿ ನೋಡಿದರೆ ಕೆಟ್ಟದಾಗಿ ಮಾತನಾಡಬಹುದೇ? ಎನ್ನುವ ಭಯದಿಂದ ಭಾರತೀಯ ಮಹಿಳೆಯರು ಇಂದಿಗೂ ವಿದೇಶಿ ಕಡಲತೀರಗಳಿಗೆ ಪ್ರವಾಸ ಹೋದಾಗ ಬಿಕಿನಿ ಅಥವಾ ಸ್ವಿಮ್ಸೂಟ್ ಧರಿಸಿ ಸಾವಿರಾರು ಫೋಟೋ, ವಿಡಿಯೋಗಳನ್ನು ಕ್ಲಿಕ್ಕಿಸಿಕೊಂಡರೂ, ಅದನ್ನು ಇನ್ಸ್ಟಾಗ್ರಾಮ್ನಲ್ಲಿ ಪೋಸ್ಟ್ ಮಾಡಲ್ಲ. ಆದರೆ, ಈಗ ನಾನು ಪಾಠ ಕಲಿತಿದ್ದೇನೆ ಯಾವುದರ ಬಗ್ಗೆಯೂ ಆಲೋಚಿಸಲ್ಲ ಎನ್ನುವ ಬಗ್ಗೆ ಟ್ರಾವೆಲ್ ಇನ್ಫ್ಲುಯೆನ್ಸರ್ ರೀಟಾ ಎಂಬುವವರು ಹೇಳಿದ್ದಾರೆ.