

ಪ್ರಮುಖ ಮುಖ್ಯಾಂಶಗಳು
ಇವತ್ತಿನ ದಿನದಲ್ಲಿ ಭಗತ್ ಸಿಂಗ್ ಮತ್ತು ಬಿ.ಆರ್. ಅಂಬೇಡ್ಕರ್ ಬದುಕಿದ್ದರೆ, ಅವರನ್ನು ನಮ್ಮ ಪ್ರಧಾನಿಗಳು ದಿಮಾಗಿ ನಕ್ಸಲ್ ಎಂದು ಹೇಳುತ್ತಿದ್ದರು. ದಿಮಾಗಿ ನಕ್ಸಲ್ ಯಾರೆಂದರೆ, ಯಾರು ದೇಶದ ಶಿಕ್ಷಣದಲ್ಲಿ ಬದಲಾವಣೆ ಬಯಸುವ, ಉತ್ತಮ ಆಸ್ಪತ್ರೆ ಮತ್ತು ರಸ್ತೆಯನ್ನು ಬಯಸುವ ಹಾಗೂ ವಿಕಸಿತ ಭಾರತದ ಕನಸನ್ನು ಕಾಣುವವರು ನಿಜವಾದ ದಿಮಾಗಿ ನಕ್ಸಲ್ ಆಗಿದ್ದಾರೆಂದು ಮಾಜಿ ಸಿಎಂ ವಿಡಿಯೋ ಮೂಲಕ ಹಂಚಿಕೊಂಡಿದ್ದಾರೆ.