ಅಫ್ಘಾನಿಸ್ತಾನದಿಂದ ಒಳನುಸುಳುವಿಕೆಯಲ್ಲಿ ಭಾರತ ಪಾತ್ರ ವಹಿಸಿದೆ. ಅಲ್ಲದೆ, ಸೌದಿ ಅರೇಬಿಯಾ, ಯುಎಇ, ಇರಾನ್ ಮತ್ತು ಚೀನಾ ಸೇರಿದಂತೆ ಅನೇಕ ದೇಶಗಳು ಪಾಕಿಸ್ತಾನಕ್ಕೆ ಇಂತಹ ಒಳನುಸುಳುವಿಕೆಯನ್ನು ನಿಲ್ಲಿಸಲು ಬಯಸುತ್ತವೆ. ಅಫ್ಘಾನಿಸ್ತಾನದ ಮೇಲೆ ದಾಳಿ ಮಾಡಿದ ಆಸಿಫ್, ಕಾಬೂಲ್ ಭಯೋತ್ಪಾದಕರ ಕೇಂದ್ರವಾಗಿದೆ ಎಂದು ಕಿಡಿಕಾರಿದ್ದಾರೆ.