ಸಿದ್ದರಾಮಯ್ಯನವರಿಗೆ ಪ್ರಸ್ತುತ ಸರ್ಕಾರದ ಮೇಲಾಗಲೀ, ಈಗೀನ ಮುಂಖ್ಯಮಂತ್ರಿಗಳ ಮೇಲಾಗಲೀ ಕೋಪವಿದ್ದರೆ ಅಥವಾ ಅಧಿಕಾರದ ಮೇಲೆ ಆಸೆಯಿದ್ದರೆ ಅವರು ಸಿಎಂ ಸ್ಥಾನವನ್ನು ಬಿಟ್ಟುಕೊಡುತ್ತಿರಲಿಲ್ಲ. ಸಿದ್ದರಾಮಯ್ಯನವರಿಗೆ ಯಾವುದೇ ಅಸಮಾಧಾನ ಇಲ್ಲ, ಅವರು ಹೈಕಮಾಂಡ್ ಮಾತಿಗೆ ಬದ್ಧನೆಂದು ಹೇಳಿದ್ದರು, ಹಾಗೂ ಅದೇ ರೀತಿ ನಡೆದುಕೊಂಡಿದ್ದಾರೆ. ಈಗ ಈ ಸಮಾಧಾನ, ಅಸಮಾಧಾನ ಎನ್ನುವುದೆಲ್ಲ ಮುಗಿದ ಅಧ್ಯಾಯವಾಗಿದೆ ಎಂದು ಹೇಳಿದ್ದಾರೆ.