ಪ್ರಧಾನಿ ಮೋದಿ ಅವರ ಆಡಳಿತವು 24 ಕ್ಯಾರೆಟ್ ಚಿನ್ನವಾಗಿದ್ದು, ನಮಗೆ ಓಲೈಕೆ ರಾಜಕೀಯ ಮಾಡಲು ಬರುವುದಿಲ್ಲ, ನಮ್ಮದೇನಿದ್ದರೂ ಅಭಿವೃದ್ಧಿಯ ರಾಜಕೀಯ ಎಂದು ಹೇಳಿದ್ದಾರೆ. ಕೇರಳದಲ್ಲಿ ಏಪ್ರಿಲ್ 9 ರಂದು 143 ವಿಧಾನಸಭಾ ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದ್ದು, ಮೇ 4 ರಂದು ಫಲಿತಾಂಶವು ಹೊರಬೀಳಲಿದೆ,(ಏಜನ್ಸೀಸ್).