ಎಂತಹ ನಾಚಿಕೆಗೇಡಿನ ಜನರು!. ಜನರು ಕೇಳ್ತಾರೆ ಅಮಿತ್ ಶಾ ಏನು ಮಾಡಿದ್ದಾರೆ ಅಂತ, ಅವರು ಸೈನ್ಯದ ಮನಸ್ಸನ್ನು ತಮ್ಮದೇ ಜನರ ವಿರುದ್ಧ ವಿಷಮಯಗೊಳಿಸಿದ್ದಾರೆ. ಮೇಡಂ, ನಿಮ್ಮ ಸಮಯ ಕೂಡ ಹತ್ತಿರ ಬಂದಿದೆ! ಒಂದು ದಿನ ನಿಮ್ಮ ನಿದ್ದೆ ಹಾಳಾಗುತ್ತೆ, ಆಗ ನೀವು ಮಾಡ್ತಿರೋ ಎಲ್ಲಾ ತಪ್ಪುಗಳು ನಿಮಗೆ ಅರ್ಥವಾಗುತ್ತೆ! ನಾಚಿಕೆಯಾಗಬೇಕು ನಿಮಗೆ ಎಂದು ಸಚಿನ್ ತಿವಾರಿ ಎನ್ನುವವರು ಕಿಡಿಕಾರಿದ್ದಾರೆ.