ಮುಂಬೈ ಭೂಗತ ಜಗತ್ತಿನಿಂದ ನಿವೃತ್ತರಾದವರು ಹಾಗೂ ಸಕ್ರಿಯವಾಗಿರುವ ಪಾತಕಿಗಳ ಜೊತೆಗೆ ಸೇರಿಕೊಂಡು, ದೇಶದಲ್ಲಿ ಅಶಾಂತ ವಾತಾವರಣವನ್ನು ನಿರ್ಮಿಸುವುದು ಇವರ ಗುರಿಯಾಗಿತ್ತು, ಜೊತೆಗೆ ದೇಶದಲ್ಲಿರುವ ಅಣು ವಿದ್ಯುತ್ ಸ್ಥಾವರಗಳು, ವಿಮಾನ ನಿಲ್ದಾಣಗಳು, ಬಹುರಾಷ್ಟ್ರೀಯ ಕಂಪನಿಗಳನ್ನು ಉಡಾಯಿಸುವುದು ಇವರ ಗುರಿಯಾಗಿತ್ತು ಎಂದು ದೆಹಲಿ ಪೊಲೀಸ್ ಮೂಲಗಳು ತಿಳಿಸಿವೆ, (ಏಜನ್ಸೀಸ್).