ಹಣದ ವಿಷಯದಲ್ಲಿ ಪಾರದರ್ಶಕತೆ ಮುಖ್ಯ ಎನ್ನುವ ಸಲುವಾಗಿ ಎಣಿಕೆ ಕಾರ್ಯಕ್ಕೆ ನೇರಪ್ರಸಾರದ ವ್ಯವಸ್ಥೆ ಮಾಡಲಾಗಿದೆ ಎಂದಿರುವ ಶಾಸಕ ಕಬೀರ್, ತಮ್ಮ ನಿರೀಕ್ಷೆಗೆ ಮೀರಿ ಜನರು ದೇಣಿಗೆ ನೀಡುತ್ತಿದ್ದಾರೆ, ಭಾರತದ ಹೊರಗಿನಿಂದಲೂ ದಾನಿಗಳು ಮುಂದೆ ಬಂದಿದ್ದು, ಕೆಲಸದಲ್ಲಿ ತೊಡಗಿರುವ ಅಧಿಕಾರಿಗಳು, ಸಂಗ್ರಹಿಸಿದ ಹಣವನ್ನು ಸಿಸಿಟಿವಿ ಕಣ್ಗಾವಲು ಅಳವಡಿಸಲಾದ ಸುರಕ್ಷಿತ ಕೋಣೆಗೆ ಸ್ಥಳಾಂತರಿಸಲು ವ್ಯವಸ್ಥೆ ಮಾಡಲಾಗುತ್ತಿದೆ ಮತ್ತು ಅದರ ಸುರಕ್ಷಿತ ನಿರ್ವಹಣೆಯ ಕುರಿತು ಬ್ಯಾಂಕ್ಗಳೊಂದಿಗೆ ಚರ್ಚೆಗಳು ನಡೆಯುತ್ತಿವೆ ಎಂದು ತಿಳಿಸಿದ್ದಾರೆ(ಏಜೆನ್ಸೀಸ್).