ಕೊಲೆ ಮಾಡಿದ ಬಳಿಕ ಮನೆ ಸೇರಿದ ರೋಶನ್, ಕೆಲ ದಿನಗಳ ಮಟ್ಟಿಗೆ ಆಚೆಗೆ ಹೋಗಿ ಬರುತ್ತೆನೆಂದು ಹೇಳಿದ್ದಾನೆ. ಇವನು ಪನ್ವೇಲ್ನಿಂದ ರೈಲನ್ನು ಏರಿ ಕರ್ನಾಟಕದ ಮಂಗಳೂರನ್ನು ಸೇರಿಕೊಳ್ಳಲು ಯತ್ನಿಸಿದ್ದ. ಆದರೆ ಪನ್ವೇಲ್ ನಿಲ್ದಾಣದಕ್ಕೆ ಎಂಟ್ರಿ ಕೊಟ್ಟ ಪೊಲೀಸರು ರೋಶನ್ ಸುವರ್ಣಾನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ, (ಏಜನ್ಸೀಸ್).