ಇನ್ನೂ ಕುದುರೆ ವ್ಯಾಪಾರದ ಆರೋಪವನ್ನು ತಿರಸ್ಕರಿಸಿರುವ ಸಚಿವ ಆರ್. ನಿರ್ಮಲ್ಕುಮಾರ್, ಎಐಎಡಿಎಂಕೆ ಶಾಸಕರು ತಮ್ಮ ಪಕ್ಷದ ನಾಯಕತ್ವದ ಮೇಲಿನ ಭರವಸೆಯನ್ನು ಕಳೆದುಕೊಂಡ ಕಾರಣ ತಮ್ಮ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ. ಟಿವಿಕೆ ಕುದುರೆ ವ್ಯಾಪಾರದಲ್ಲಿ ತೊಡಗಿಸಿಕೊಳ್ಳುವ ಅಗತ್ಯವಿಲ್ಲ. ಈಗಲೂ ಚುನಾವಣೆ ನಡೆದರೆ, ಟಿವಿಕೆ 200 ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲುತ್ತದೆ ಎಂದು ಹೇಳಿದ್ದಾರೆ (ಏಜೆನ್ಸೀಸ್).