ಭಾರತ ಈಗ ಕೇವಲ ಅಸ್ತ್ರಗಳನ್ನು ಆಮದು ಮಾಡಿಕೊಳ್ಳುವ ದೇಶವಲ್ಲ, ಬದಲಿಗೆ ರಫ್ತು ಮಾಡುವ ದೇಶವಾಗಿ ಬೆಳೆದಿದೆ. ಫಿಲಿಪೈನ್ಸ್‌ಗೆ ಮೊದಲ ಬ್ಯಾಚ್ ಕ್ಷಿಪಣಿಗಳನ್ನು ಯಶಸ್ವಿಯಾಗಿ ತಲುಪಿಸಿರುವ ಭಾರತ, ಇದೀಗ ಇಂಡೋನೇಷ್ಯಾದೊಂದಿಗೆ ಕೈಜೋಡಿಸಿದೆ. ಅಲ್ಲದೆ, ವಿಯೆಟ್ನಾಂ ಸೇರಿದಂತೆ ಇನ್ನೂ ಹಲವು ದೇಶಗಳು ಬ್ರಹ್ಮೋಸ್ ಖರೀದಿಗೆ ಭಾರತದೊಂದಿಗೆ ಮಾತುಕತೆ ನಡೆಸುತ್ತಿವೆ,(ಏಜನ್ಸೀಸ್).