Bali hotel theft Indian family: ವಿದೇಶ ಅಥವಾ ದೇಶದ ಯಾವುದೇ ಪ್ರವಾಸಿ (Travel)ತಾಣಕ್ಕೆ ತೆರಳಿದರೆ ಅಲ್ಲಿನ ನೆನಪಿಗಾಗಿ ಯಾವುದಾದರೂ ವಸ್ತು ಮತ್ತು ಫೋಟೋ ಶೂಟ್ ಮಾಡಿಕೊಂಡು ಬರಲಾಗುತ್ತದೆ. ಕುಟುಂಬಸ್ಥರಿಗೆ ನೆನಪಿನ ಕಾಣಿಕೆ ತರಲಾಗುತ್ತದೆ, ಆದರೆ, ಇಲ್ಲೊದು ಭಾರತೀಯ ಕುಟುಂಬವು ಅಲ್ಲಿರುವ ಟವಲ್, ಬಾಕ್ಸ್, ಸ್ಪೂನ್ಗಳನ್ನೇ ಕದ್ದು ತರಲು ಹೊರಟಿದ್ದ ವಿಡಿಯೋ ಸದ್ಯ ಆನ್ಲೈನ್ನಲ್ಲಿ ವೈರಲ್ ಆಗುತ್ತಿದ್ದು, ಇದು ನಾಚಿಕೆಗೇಡಿನ ಸಂಗತಿ ಎಂದು ನೆಟ್ಟಿಗರು ಕಿಡಿಕಾರಿದ್ದಾರೆ.