ಪ್ರತಿಯೊಬ್ಬ ಹೆಣ್ಣು ಇಕೆಯಂತೆ ಧೈರ್ಯವಂತೆಯಾದರೆ, ಹೆಣ್ಣಿಗೆ ಸಮಾಜದಲ್ಲಿ ಯಾರಿಂದಲೂ ಭಯ ಎನ್ನುವುದು ಇರುವುದಿಲ್ಲ ಎಂದು ಇನ್ನೊಬ್ಬರು ಹೇಳಿದ್ದಾರೆ. ಈ ಯುವತಿಗೆ ಕೆಲಸಕ್ಕೆ ನಾವೊಂದು ಸಲಾಂ ಹೇಳಲೇಬೇಕು, ಇಂದು ನಿಮ್ಮನ್ನು ನೋಡಿ ನಾಲ್ಕು ಹೆಣ್ಣು ಮಕ್ಕಳು ನಾನು ಯಾವುದಕ್ಕೂ ಅಂಜುವ ಅಗತ್ಯವಿಲ್ಲ ಎಂದು ಭಾವಿಸಿದರೆ ಸಾಕು ಎಂದು ಮತ್ತೊಬ್ಬರು ಕಮೆಂಟ್ ಮಾಡಿದ್ದಾರೆ, (ಏಜನ್ಸೀಸ್).