ಹೀಗಾಗಿ ಅಮರನಾಥ್ ಯಾತ್ರೆಗೆ ಬರುವ ಪ್ರತಿ ಯಾತ್ರಿಕನ ಸುರಕ್ಷೆ ಕೇವಲ ಭದ್ರತಾ ಸಿಬ್ಬಂದಿಗಳ ಜವಾಬ್ದಾರಿ ಮಾತ್ರವಲ್ಲ, ಪ್ರತಿ ಕಾಶ್ಮೀರಿಯ ಜವಾಬ್ದಾರಿಯಾಗಿದೆ. ಈ ಮೂಲಕ ನಾವು ಕಾಶ್ಮೀರಿ ಮುಸ್ಲಿಮರು ಸ್ನೇಹಮಯಿ ಜೀವಿಗಳೆಂದು ದೇಶಕ್ಕೆ ಮನವರಿಕೆ ಮಾಡಬೇಕೆಂದು ಮಾಜಿ ಸಿಎಂ ಮೆಹಬೂಬಾ ಮುಫ್ತಿ ಹೇಳಿದ್ದಾರೆ,(ಏಜನ್ಸೀಸ್).