ಇಮ್ಮಡಿ ರವಿ, ಐಬೊಮ್ಮ ವೈಬ್ಸೈಟ್ ನಿರ್ವಹಣೆ ಮಾಡ್ತಿದ್ದ ಆರೋಪಿ. ಆರೋಪಿ ಕೆರೆಬಿಯನ್ ದ್ವೀಪದಲ್ಲಿ ವಾಸ ಮಾಡ್ತಿದ್ದು, ಅಲ್ಲಿಂದ ವೆಬ್ಸೈಟ್ ನಡೆಸುತ್ತಿದ್ದ ಎನ್ನಲಾಗಿದೆ. ನಿನ್ನೆ(ನ. 14) ಫ್ರಾನ್ಸ್ನಿಂದ ಹೈದರಾಬಾದ್ಗೆ ಆಗಮಿಸಿದ ಖಚಿತ ಮಾಹಿತಿ ಮೇರೆಗೆ ರವಿಯನ್ನ ಸಿಸಿಬಿ ಪೊಲೀಸರು ಕುಕಟ್ಪಲ್ಲಿಯಲ್ಲಿ ಪತ್ತೆ ಹಚ್ಚಿದ್ದಾರೆ.