ಕ್ರಾಂತಿ, ಹೋರಾಟ ಹಾಗೂ ದೀರ್ಫ ಜೈಲುವಾಸದ ಹಿನ್ನಲೆ ನನ್ನ ಮಕ್ಕಳ ಬಾಲ್ಯವನ್ನು ನಾನು ನೋಡಲಾಗಲಿಲ್ಲ. ಎಲ್ಲರ ತಂದೆಯಂತೆ ನಾನು ಸಂಜೆಯಾದ ಮೇಲೆ ಮನೆಗೆ ಬರುತ್ತಿರಲಿಲ್ಲ. ನನ್ನ ಕಾರಣದಿಂದ ನನ್ನ ಮಕ್ಕಳ ಬಾಲ್ಯ ಬಹಳ ಕಷ್ಟಕರವಾಗಿ ಸಾಗಿತು. ಅವರಿಗೆ ತಂದೆಯ ಮಾರ್ಗದರ್ಶನ ದೊರೆಯಲೇ ಇಲ್ಲ ಎಂದು ಅಫಿಡೇವಿಟ್ನಲ್ಲಿ ಯಾಸಿನ್ ಮಲಿಕ್ ಭಾವನಾತ್ಮಕವಾಗಿ ಬರೆದುಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ, (ಏಜನ್ಸೀಸ್).