

ಪ್ರಮುಖ ಮುಖ್ಯಾಂಶಗಳು
ಭಾರತದ ವಿರುದ್ಧ ಜರ್ದಾರಿ ವಾಗ್ದಾಳಿ
ಆ ವರದಿಯ ಪ್ರಕಾರ, ಪಾಕಿಸ್ತಾನದಲ್ಲಿ ಒಟ್ಟು 38,67,729 ಹಿಂದೂಗಳಿದ್ದು (ಶೇ. 1.61), ಪ್ರತ್ಯೇಕವಾಗಿ ಪರಿಶಿಷ್ಟ ಜಾತಿಯಡಿ 13,49,487 ಮಂದಿ (ಶೇ. 0.56) ಇದ್ದಾರೆ. ಈ ಎರಡೂ ಗುಂಪುಗಳನ್ನು ಒಟ್ಟುಗೂಡಿಸಿದರೂ ಪಾಕಿಸ್ತಾನದ ಒಟ್ಟು ಜನಸಂಖ್ಯೆಯಲ್ಲಿ ಹಿಂದೂಗಳ ಪ್ರಮಾಣ ಶೇ. 2.17 ಮಾತ್ರ ಆಗುತ್ತದೆ. ಹೀಗಾಗಿ ಜರ್ದಾರಿ ಹೇಳಿರುವ ಅಂಕಿಅಂಶಗಳಿಗೂ ಅಧಿಕೃತ ಜನಗಣತಿಗೂ ವ್ಯತ್ಯಾಸವಿರುವುದು ಸ್ಪಷ್ಟವಾಗಿದೆ.