ವಿಶ್ವವಿದ್ಯಾಲಯದ ಆವರಣದ ಫೋಟೋಗಳನ್ನು ಹಂಚಿಕೊಂಡು ಅದರ ವಾಸ್ತುಶಿಲ್ಪ, ಪ್ರಶಾಂತತೆ ಮತ್ತು ಜ್ಞಾನವನ್ನು ಶ್ಲಾಘಿಸಿದ ನೀತಿ ಆಯೋಗದ ಮಾಜಿ ಅಧ್ಯಕ್ಷ ಅಮಿತಾಭ್ ಕಾಂತ್ ಎಕ್ಸ್ ಪೋಸ್ಟ್ಗೆ ಪ್ರತಿಕ್ರಿಯಿಸಿದ ತರೂರ್, ನಾನು ತುಂಬಾ ಪ್ರಭಾವಿತನಾಗಿದ್ದೆ, ಈ ಅದ್ಭುತ ಸಾಧನೆಗಾಗಿ ಡಾ. ಎಸ್. ಜೈಶಂಕರ್ ಮತ್ತು ವಿದೇಶಾಂಗ ಸಚಿವಾಲಯಕ್ಕೆ ನನ್ನ ಹೃತ್ಪೂರ್ವಕ ಅಭಿನಂದನೆಗಳು ಎಂದು ಬರೆದುಕೊಂಡಿದ್ದಾರೆ.