ಕಾಶ್ಮೀರಿ ಪಂಡಿತರ ವಲಸೆಯ ಬಗ್ಗೆ ಮಾತನಾಡಿದ ಅವರು, ನಾವೆಲ್ಲಾ ಕೇವಲ ಎರಡು ವಾರಗಳಲ್ಲಿ ವಾಪಸ್ ಬರಬಹುದು ಎಂದುಕೊಂಡು ಕೇವಲ ಎರಡು ಜೊತೆ ಬಟ್ಟೆ ಹಿಡಿದು ಮನೆ ಬಿಟ್ಟು ಬಂದೆವು. ಆದರೆ ಈಗ 25 ವರ್ಷ ಕಳೆದಿದೆ, ಇವತ್ತಿಗೂ ನಮ್ಮ ಸ್ವಂತ ಮನೆಗೆ ವಾಪಸ್ ಹೋಗಲು ಸಾಧ್ಯವಾಗಿಲ್ಲ. ನೀವು ನಿಮ್ಮ ಬಾಲ್ಯವನ್ನು, ನಿಮ್ಮ ಗುರುತನ್ನೇ ಕಳೆದುಕೊಳ್ಳುವುದು ಅಂದ್ರೆ ಏನು ಅಂತ ಅನುಭವಿಸಿದವರಿಗಷ್ಟೇ ಗೊತ್ತು ಎಂದು ಸಮಯ್ ಭಾವುಕರಾದರು.