ನೇರವಾಗಿ ಬಿಜೆಪಿಯನ್ನು ಗುರಿಯಾಗಿಸಿ ದಾಳಿ ವಾಗ್ದಾಳಿ ನಡೆಸಿರುವ ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಫೇಸ್‌ಬುಕ್ ಲೈವ್ನಲ್ಲಿ ಕೇಂದ್ರ ಸರ್ಕಾರದ ವಿರುದ್ಧ, ಟಿಎಂಸಿ ನಾಯಕರ ಮೇಲೆ ಒತ್ತಡ, ಪರೀಕ್ಷಾ ಹಗರಣ, ಜನಗಣತಿ ಗೊಂದಲ ಹಾಗೂ ನೇತಾಜಿ ಸುಭಾಷ್ ಚಂದ್ರ ಬೋಸ್ ಅವಮಾನದ ವಿಚಾರವಾಗಿ ದೀದಿ ಭರ್ಜರಿ ಫೈರಿಂಗ್ ನಡೆಸಿದ್ದಾರೆ.