ಮಾಮಾಜಿ ಯಾವಾಗಲೂ ಜನರ ಹಿತಕ್ಕಾಗಿ ಬದುಕಿದ ಮನುಷ್ಯ. ಅವರು ಪ್ರಧಾನಿ ಹುದ್ದೆಗೂ ಅರ್ಹರಾಗಿದ್ದು, ಇಂದು ಇವರು ಬಿಜೆಪಿ ಸಂಸ್ಕೃತಿ ಏನೆಂದು ತೋರಿಸಿದ್ದಾರೆ ಎಂದು ಕೆಲವರು ಕೊಂಡಾದಿದ್ದಾರೆ. ಇನ್ನೂ ಕೆಲವರು, ಇವೆಲ್ಲಾ ಕೇವಲ ಪಬ್ಲಿಸಿಟಿ ಸ್ಟಂಟ್ ಅಷ್ಟೇ, ಪ್ರಧಾನಿ ಮೋದಿಗೆ ಟಕ್ಕರ್ ಕೊಡಲು ಚೌಹಾಣ್ ಈ ರೀತಿ ಶೋ ಮಾಡುತ್ತಿದ್ದಾರೆ ಎಂದು ವ್ಯಂಗ್ಯಮಾಡಿದ್ದಾರೆ.