ನವದೆಹಲಿ: ಐದು ದೇಶಗಳ ವಿದೇಶಿ ಪ್ರವಾಸ ವಾಪಸ್ ಆಗಿದ್ದ ಪ್ರಧಾನಿ ನರೇಂದ್ರ ಮೋದಿ(PM Modi), ಗುರುವಾರ(ಮೇ 21) ನಾಲ್ಕುವರೆ ತಾಸು ಸಚಿವ ಸಂಪುಟದ ಸಭೆ ನಡೆಸಿದ್ದು, 12 ವರ್ಷ ಸರ್ಕಾರ ಪೂರೈಸುವ ಮುನ್ನ ಹಿಂದಿನದ್ದು ಮರೆತುಬಿಡಿ, ಭವಿಷ್ಯದ ಬಗ್ಗೆ ಗಮನಕೊಡಿ ಎಂದು ತಮ್ಮ ಸಂಪುಟದ ಸದಸ್ಯರಿಗೆ ಬಲವಾದ ಸಂದೇಶ ನೀಡಿದ್ದಾರೆ ಎಂದು ವರದಿಯಾಗಿದೆ.