ಬಿಜೆಪಿ ವಕ್ತಾರ ಉಜ್ವಲ್ ದೀಪಕ್ ಅವರು ನೀಡಿದ ದೂರಿನನ್ವಯ ಛತ್ತೀಸ್ಗಢದ ರಾಯ್ಪುರ ಸಿವಿಲ್ ಲೈನ್ಸ್ ಪೊಲೀಸ್ ಠಾಣೆಯಲ್ಲಿ ಭಾರತೀಯ ನ್ಯಾಯ ಸಂಹಿತಾ (ಬಿಎನ್ಎಸ್) ನ ಸಂಬಂಧಿತ ಸೆಕ್ಷನ್ 336(4), 353(2), ಮತ್ತು 196 ರ ಅಡಿಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ. ಜನರಲ್ ಝಡ್ ಆಫ್ ಇಂಡಿಯಾ' ಹೆಸರಿನ 'ಎಕ್ಸ್' ಖಾತೆಯ ವಿರುದ್ಧವೂ ಪ್ರಕರಣ ದಾಖಲಾಗಿದೆ.