ಈ ಘಟನೆ ಶುಕ್ರವಾರ ಬೆಳಿಗ್ಗೆ ಸಂಭವಿಸಿದ್ದು, ಇಂದು ಸಂಜೆ ಮುಖ್ಯಮಂತ್ರಿ ಭಜನ್ ಲಾಲ್ ಶರ್ಮಾ ಇಸ್ಕಾನ್ಗೆ ಬೇಟಿ ನೀಡುತ್ತಿರುವ ಹಿನ್ನಲೆ ಭದ್ರತೆ ಮಟ್ಟವನ್ನು ಇನ್ನಷ್ಟು ಹೆಚ್ಚಿಸಲಾಗಿದೆ ಎಂದು ತಿಳಿದು ಬಂದಿದೆ. ಸಂಜೆ ಸಿಎಂ ಬೇಟಿಗೂ ಮುನ್ನ ನಡೆದ ಈ ಘಟನೆ ದೇವಸ್ಥಾನ ಸಿಬ್ಬಂದಿ ಹಾಗೂ ಜನರಲ್ಲಿ ಭಯದ ವಾತಾವರಣವನ್ನು ಸೃಷ್ಟಿಸಿದಂತು ಸತ್ಯವಾಗಿದೆ, (ಏಜನ್ಸೀಸ್).