ಹೆಚ್ಚಿನ ಸಂಬಳದ ಉದ್ಯೋಗದ ಆಸೆಗೆ ಬಿದ್ದು, ಎಕ್ಸ್ಪಿರಿಯನ್ಸ್ ಸರ್ಟಿಫಿಕೆಟ್, ಮಾರ್ಕ್ ಮೆಮೊ, ಹಿಂದಿನ ಕಂಪನಿಗಳ ಸ್ಯಾಲರಿ ಸ್ಲಿಪ್ಮತ್ತು ವಿಳಾಸದಂತಹ ಮಾಹಿತಿಗಳನ್ನು ನಕಲಿ ಮಾಡಿ ಸಿಕ್ಕಿಬಿದ್ದರೆ, ಅಲ್ಪಾವಧಿಯಲ್ಲಿ ಮಾತ್ರವಲ್ಲ ದೀರ್ಘಾವಧಿಯಲ್ಲಿ ಉದ್ಯೋಗ ಭದ್ರತೆ, ಕರಿಯರ್ಗೆ ದೊಡ್ಡ ಕಪ್ಪು ಚುಕ್ಕೆ ಬೀಳುವುದು ಖಚಿತ. ಇದರಿಂದ ಭವಿಷದ್ಯಲ್ಲಿ ಪೆಟ್ಟು ಬಿದ್ದು, ಇತರರ ಕಣ್ಣಿನಲ್ಲಿ ಫ್ರಾಡ್ ಎಂಬ ಹಣೆಪಟ್ಟಿಗೆ ಸಿಲುಕುವುದು ಖಚಿತ,(ಏಜೆನ್ಸೀಸ್).