Oracle Layoffs: ಟೆಕ್ ದೈತ್ಯ ಕಂಪನಿಗಳಾದ ಟಿಸಿಎಸ್, ಅಮೆಜಾನ್, ಮೈಕ್ರೋಸಾಫ್ಟ್, ಇನ್ಫೋಸಿಸ್ ಹಲವು ತಿಂಗಳುಗಳ ಹಿಂದಷ್ಟೇ ತನ್ನ ಉದ್ಯೋಗಿಗಳನ್ನು ಕೆಲಸದಿಂದ ಕಿತ್ತುಬಿಸಾಡಿದ ವಿಷಯ ಬಹುತೇಕರಿಗೆ ಗೊತ್ತೇ ಇದೆ. ಕೃತಕ ಬುದ್ಧಿಮತ್ತೇ (ಎಐ) ಎಂಬ ಆಧುನಿಕ ಟೆಕ್ನಾಲಜಿ ಮೇಲೆಯೇ ಸಂಪೂರ್ಣವಾಗಿ ಅವಲಂಬಿತರಾಗಿ, ಉದ್ಯೋಗಿಗಳಿಗೆ ಗುಡ್ಬೈ ಹೇಳುತ್ತಿರುವ ಸಾಲಿನಲ್ಲಿ ಒರಾಕಲ್ ಉಳಿದ ಸಂಸ್ಥೆಗಳಿಗಿಂತ ಒಂದಲ್ಲ, ಎರಡು ಹೆಜ್ಜೆ ಮುಂದೋಗಿದೆ.