ಕೆಲ ದಿನಗಳಿಂದ ಮಹಾರಾಷ್ಟ್ರ ರಾಜಕಾರಣದಲ್ಲಿ ಆಪರೇಷನ್ ಟೈಗರ್ ಸದ್ದು ಜೋರಾಗಿದೆ. ಶಿವಸೇನಾ ಇಬ್ಭಾಗವಾದ ನಂತರ, ಈಗ ಮತ್ತೆ ಉದ್ಧವ್ ಬಣದ ಆರು ಸಂಸದರು ಶಿಂಧೆ ಬಣವನ್ನು ಸೇರಿಕೊಂಡಿದ್ದಾರೆ. ಆದರೆ ಮಾಹಿತಿ ಪ್ರಕಾರ 20 ಕ್ಕೂ ಅಧಿಕ ಉದ್ಧವ್ ಬಣದ ನಾಯಕರು ಶಿಂಧೆ ಬಣದವರ ಜೊತೆ ಸಂಪರ್ಕದಲ್ಲಿದ್ದು, ಅವರೆಲ್ಲರು ಸರಿಯಾದ ಸಮಯ ನೋಡಿ ಪಕ್ಷಾಂತರವಾಗಲಿದ್ದಾರೆ ಎಂದು ಹೇಳಲಾಗುತ್ತಿದೆ, (ಏಜನ್ಸೀಸ್).