ಸೋನಮ್ ವಾಂಗ್‌ಚುಕ್ ಅವರ ಜೀವ ಅಮೂಲ್ಯವಾಗಿದ್ದು, ಸರ್ಕಾರ ಕೂಡಲೇ ಅವರ ಬೇಡಿಕೆಗಳನ್ನು ಆಲಿಸಬೇಕು ಎಂದು ಧ್ವನಿ ಎತ್ತುತ್ತಿರುವ ಸೆಲೆಬ್ರಿಟಿಗಳ ಪಟ್ಟಿ ದಿನದಿಂದ ದಿನಕ್ಕೆ ದೊಡ್ಡದಾಗುತ್ತಿದೆ. ಸೋನಾಕ್ಷಿ ಸಿನ್ಹಾ ಅವರಿಗಿಂತ ಮುಂಚೆ ಚಿತ್ರರಂಗದ ದಿಗ್ಗಜರಾದ ಜೀನತ್ ಅಮನ್, ಪ್ರಕಾಶ್ ರಾಜ್, ನಸೀರುದ್ದೀನ್ ಶಾ, ರತ್ನ ಪಾಠಕ್ ಶಾ, ಅಭಯ್ ಡಿಯೋಲ್ ಮತ್ತು ಓಮಿ ವೈದ್ಯ (ತ್ರಿ ಇಡಿಯಟ್ಸ್ ಖ್ಯಾತಿಯ ಚತುರ್) ಮುಂತಾದವರು ವಾಂಗ್‌ಚುಕ್ ಹೋರಾಟಕ್ಕೆ ಬೆಂಬಲ ವ್ಯಕ್ತ ಪಡಿಸಿದ್ದಾರೆ, (ಏಜನ್ಸೀಸ್).