Boss Asks Employee To Attend CJP Protest: ಕಾಕ್ರೋಚ್ ಜನತಾ ಪಾರ್ಟಿ ನೇತೃತ್ವದಲ್ಲಿ ನಡೆದ ಪ್ರತಿಭಟನೆಯು ಭಾರತದಾದ್ಯಂತ ಭಾರಿ ಸಂಚಲನವನ್ನು ಸೃಷ್ಟಿಸಿದೆ. ಬಾಲಿವುಡ್ ಸೆಲಬ್ರೆಟಿಗಳು, ಗಾಯಕರು, ಸಾಹಿತಿಗಳು ವಿದ್ಯಾರ್ಥಿಗಳ ಪರ ನಿಂತಿದ್ದಾರೆ. ನ್ಯಾಯಯುತವಾಗಿ ಹಕ್ಕು ಕೇಳುವವರ ವಿರುದ್ಧ ಹಿಂಸಾತ್ಮಕವಾಗಿ ನಡೆಸಿಕೊಳ್ಳಬೇಡಿ, ಅವರ ಮನವಿ ಆಲಿಸಿ ಎಂದು ಭರವಸೆ ನೀಡುತ್ತಿದ್ದಾರೆ. ಈ ಮಧ್ಯೆ ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋವೊಂದು ಭಾರಿ ವೈರಲ್ ಆಗುತ್ತಿದೆ. ಅದು, ಬಾಸ್ವೊಬ್ಬರು ತನ್ನ ಕಾರ್ಮಿಕರನಿಗೆ ಸಿಜೆಪಿ ಪ್ರೊಟೆಸ್ಟ್ನಲ್ಲಿ ಭಾಗಿ ಎಂದಿದ್ದು..